ಅನಿಯಮಿತ ಮುಟ್ಟಿನ ಅವಧಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದೇ ಕಾರಣ ತಿಳಿದುಕೊಳ್ಳಿ

ತಿಂಗಳು ತಿಂಗಳು ಸರಿಯಾಗಿ ಪಿರಿಯಡ್ಸ್ ಆಗುತ್ತಿಲ್ಲ ಎಂದರೆ ಅದಕ್ಕೆ ನಿಮ್ಮ ಬದಲಾದ ಜೀವನಶೈಲಿಯೂ ಕಾರಣವಾಗಿರಬಹುದು.

ಒತ್ತಡ: ನಿಮ್ಮ ಮುಟ್ಟಿನ ಅವಧಿಯು ವಿಳಂಬವಾಗಲು ಒತ್ತಡವು ಪ್ರಮುಖ ಕಾರಣವಾಗಿರುತ್ತದೆ. ನಿಮ್ಮ ಮಾನಸಿಕ ಆರೋಗ್ಯವು ಋತುಚಕ್ರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಗರ್ಭಾವಸ್ಥೆ: ಅನಿಯಮಿತ ಮುಟ್ಟಿನ ಅವಧಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಗರ್ಭಧಾರಣೆ ಒಂದು ಕಾರಣವಾಗಿರಬಹುದು.

ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ (ಪಿಸಿಓಎಸ್) ಇಂತಹ ಆರೋಗ್ಯದ ಸಮಸ್ಯೆಗಳು ಕೂಡ ನಿಮ್ಮ ಋತು ಚಕ್ರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು.

ಅತಿಯಾದ ತೂಕ ಅಥವಾ ಹಠಾತ್ ತೂಕ ನಷ್ಟ ಆರೋಗ್ಯದ ಸಮಸ್ಯೆಯೊಂದಿಗೆ, ನಿಮ್ಮ ಋತು ಚಕ್ರದ ಮೇಲೆ ನೇರವಾಗಿ ಪರಿಣಾಮ ಬೀರಬಹುದು.

ಗರ್ಭನಿರೋಧಕ ಮಾತ್ರೆಗಳನ್ನು ನೀವು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದರೆ, ಇದು ನಿಮ್ಮ ಋತು ಚಕ್ರದ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.