ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆಂದು ಅನೇಕರು ಭಾವಿಸಿದ್ದಾರೆ

ನೀವು ಕೂಡ ಇದನ್ನೇ ನಂಬಿದ್ದರೆ ಸತ್ಯ ಸಂಗತಿ ಇಲ್ಲಿದೆ

ರಾತ್ರಿಯಿಡೀ ಫೋನ್ ಚಾರ್ಜ್ ಮಾಡಿದರೆ ಬ್ಯಾಟರಿಗೆ ಹಾನಿಯಾಗಲ್ಲ

ಬಹುತೇಕ ಸ್ಮಾರ್ಟ್‌ಫೋನ್‌ಗಳು ವಿಶೇಷ ಪ್ರೊಸೆಸರ್‌ಗಳನ್ನು ಹೊಂದಿವೆ

ಬ್ಯಾಟರಿ 100% ಚಾರ್ಜ್ ಆದ ತಕ್ಷಣ ಪ್ರೊಸೆಸರ್ ಕರೆಂಟ್ Supply ನಿಲ್ಲಿಸುತ್ತದೆ

ಹೀಗೆ ಬ್ಯಾಟರಿ ಶೇ. 100 ಆದ ತಕ್ಷಣ ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ