ಕೊರೊನಾ ಆಘಾತದ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ

ಅದು ಪವಿತ್ರ ಗಂಗಾ ನದಿಯಲ್ಲಿ ಕೊರೊನಾ ರೋಗಿಗಳ ಮೃತದೇಹ ಪತ್ತೆಯಾಗುತ್ತಿರುವುದು

ಕೊರೊನಾ ರೋಗಿಗಳ 2,000 ಶವಗಳು ನದಿಯಲ್ಲಿ ಪತ್ತೆಯಾಗಿವೆ ಎಂದು ಮಾಧ್ಯಮಗಳು ಹೇಳುತ್ತಿವೆ

 ಆದ್ರೆ UP ಸರಕಾರದ ವಕ್ತಾರ ನವನೀತ್ ಸೆಹಗಲ್ ಇದು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ

ಇಷ್ಟೊಂದು ಪ್ರಮಾಣದ ಶವ ನದಿಯಲ್ಲಿ ತೇಲಿ ಬರುತ್ತಿರುವುದು ಅಚ್ಚರಿಯೊಂದಿಗೆ, ಆತಂಕ ಉಂಟು ಮಾಡಿದೆ

ಆ ಮೂಲಕ ಪ್ರಧಾನಿ ಮೋದಿ ಅವರ ಕನಸಿನ ಪ್ರವಿತ್ರ ಗಂಗಾ ನದಿ ಮತ್ತೆ ಕಲುಷಿತವಾಯಿತಾ?