13 August 2023
ಆತಂಕ ಹಾಗೂ ಒತ್ತಡದಿಂದ ಹೊರಬರಲು ಸಹಾಯಕ ಈ ಯೋಗ ಭಂಗಿಗಳು
13 August 2023
ಒತ್ತಡದ ಜೀವನಶೈಲಿಯು ಮನಸ್ಸು ಮತ್ತು ದೇಹ ಎರಡಕ್ಕೂ ಹಾನಿಯುಂಟುಮಾಡುತ್ತದೆ.
13 August 2023
ಹಾಗಾಗಿ ಪ್ರತಿನಿತ್ಯ ಈ ಕೆಲವು ಯೋಗಭಂಗಿಗಳನ್ನು ಅಭ್ಯಾಸ ಮಾಡುವ ಮೂಲಕ ಮನಸ್ಸಿನ ಒತ್ತಡವನ್ನು ನಿವಾರಿಸಿಕೊಳ್ಳಿ.
13 August 2023
ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳ ಕಾಲ ಸುಖಾಸನವನ್ನು ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ.
13 August 2023
ವೃಕ್ಷಾಸನ ಮಾಡುವುದರಿಂದ ಮನಸ್ಸು ಶಾಂತವಾಗುವುದರೊಂದಿಗೆ ವ್ಯಕ್ತಿಯ ಏಕಾಗ್ರತೆ ಹೆಚ್ಚುತ್ತದೆ.
13 August 2023
ಬಾಲಾಸನ ಮಾಡುವುದರಿಂದ ನರಮಂಡಲದ ಸುಧಾರಣೆಯೊಂದಿಗೆ ಮಾನಸಿಕ ಅಸ್ವಸ್ಥತೆಗಳಿಂದಲೂ ಪರಿಹಾರ ಸಿಗುತ್ತದೆ.
13 August 2023
ಮಕರಾಸನದ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಚಡಪಡಿಕೆ ಖಿನ್ನತೆಯಿಂದ ಪರಿಹಾರ ನೀಡುತ್ತದೆ.
13 August 2023
ಆದ್ದರಿಂದ ಯೋಗಭಂಗಿಯ ಸಹಾಯದಿಂದ ಒತ್ತಡವನ್ನು ತೊಡೆದುಹಾಕಿ ನೆಮ್ಮದಿಯ ಜೀವನ ನಡೆಸಬಹುದು.
ಮತ್ತಷ್ಟು ಓದಿ: