ಇಶಾ ಗುಪ್ತಾ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಇಶಾ ಗುಪ್ತಾ

ನಟಿಯ ಹೊಸ ಅವತಾರ ನೋಡಿದ ಅಭಿಮಾನಿಗಳು ಫಿದಾ

ಪಡ್ಡೆಗಳ ನಿದ್ದೆ ಕದ್ದ ನಟಿ ಇಶಾ ಗುಪ್ತಾ

2019ರ ಬಳಿಕ ರಿಲೀಸ್ ಆಗಿಲ್ಲ ಯಾವುದೇ ಸಿನಿಮಾ

ಒಪ್ಪಿಕೊಂಡ ಚಿತ್ರಗಳೆಲ್ಲವೂ ಆಗುತ್ತಿದೆ ವಿಳಂಬ

ಈ ಬಗ್ಗೆ ನಟಿ ಇಶಾಗೆ ಇಲ್ಲ ಬೇಸರ

ಹಾಯಾಗಿ ಸುತ್ತಾಡಿಕೊಂಡಿರುವ ನಟಿ ಇಶಾ