3ನೇ ಏಕದಿನದಲ್ಲಿ ಭಾರತಕ್ಕೆ 227 ರನ್ಸ್ ಜಯ

ಭಾರತ 409-8 (50 ಓವರ್) ಬಾಂಗ್ಲಾ 182 (34 ಓವರ್)

ಇಶಾನ್ ಕಿಶನ್ 210 ರನ್ (131 ಎಸೆತ)

ಕಿಶನ್ ಸಿಡಿಸಿದ್ದು 24 ಫೋರ್, 10 ಸಿಕ್ಸರ್

ವಿರಾಟ್ ಕೊಹ್ಲಿ 113 ರನ್ (91 ಎಸೆತ)

ಶಾರ್ದೂಲ್ ಥಾಕೂರ್ 3 ವಿಕೆಟ್

ಬಾಂಗ್ಲಾಕ್ಕೆ 2-1 ಅಂತರದ ಸರಣಿ ಜಯ