Ishita Dutta's baby shower photos

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಕನ್ನಡದ ರಾಜ ರಾಜೇಂದ್ರ ಸಿನಿಮಾದ ಬೆಡಗಿ

Ishita Dutta's baby shower photos

ಕನ್ನಡದ ರಾಜ ರಾಜೇಂದ್ರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಇಶಿತಾ ದತ್ತಾ

Ishita Dutta's baby shower photos

ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.

Ishita Dutta's baby shower photos

2017ರಲ್ಲಿ ನಟ ವತ್ಸಲ್ ಶೇಠ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಶಿತಾ ದತ್ತಾ

'ದೃಶ್ಯಂ' ನಟಿ ಶೀಘ್ರದಲ್ಲೇ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ನ  ದೃಶ್ಯಂ, ದೃಶ್ಯಂ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಕೊಂಡಿರುವ ನಟಿ.

ಬೇಬಿ ಬಂಪ್​​ ಪೋಟೋಶೂಟ್​​ ಮಾಡಿಸಿಕೊಂಡಿರುವ ನಟಿ ಇಶಿತಾ ದತ್ತಾ