ಈ ನದಿಯ ಹೆಸರು ಉಮ್ಗೋಟ್ ನದಿ, ಇದು ಮೇಘಾಲಯದಲ್ಲಿದೆ.
ಮೇಘಾಲಯದ ಈ ನದಿ ಸ್ವಚ್ಛ ಮತ್ತು ಪಾರದರ್ಶಕವಾಗಿದೆ.
ಅಡಿಯಲ್ಲಿರುವ ಪ್ರತಿಯೊಂದು ಕಲ್ಲು ಸ್ಫಟಿಕದಂತೆ ಕಾಣುತ್ತದೆ.
ಶಿಲ್ಲಾಂಗ್‌ನಿಂದ 95ಕಿಮೀ ದೂರದಲ್ಲಿದೆ.
ಜೈನ್ತಿಯಾ ಹಿಲ್ಸ್ ಇಂಡೋ-ಬಾಂಗ್ಲಾದೇಶ ಗಡಿಯ ಸಮೀಪದಲ್ಲಿದೆ
ಖಾಸಿ ಸಮುದಾಯದ ಜನರು ಈ ನದಿಯನ್ನು ಸ್ವಚ್ಛಗೊಳಿಸುತ್ತಾರೆ.
ಖಾಸಿ ಇಲ್ಲಿನ ಪ್ರಮುಖ ಬುಡಕಟ್ಟು ಸಮುದಾಯವಾಗಿದೆ