6000mAh ಬ್ಯಾಟರಿ: ಈ ಫೋನ್ ಬೆಲೆ ಕೇವಲ 7,999 ರೂ.

ಐಟೆಲ್‌ ಸಂಸ್ಥೆಯು ಐಟೆಲ್‌ P40 ಸ್ಮಾರ್ಟ್‌'ಫೋನ್‌ ಅನಾವರಣ ಮಾಡಿದೆ

ಇದು 6.6 ಇಂಚಿನ HD+ ಐಪಿಎಸ್‌ ವಾಟರ್‌ ಡ್ರಾಪ್ ಡಿಸ್‌ ಪ್ಲೇ ಹೊಂದಿದೆ

ಆಕ್ಟೋ ಕೋರ್ SC9863A ಪ್ರೊಸೆಸರ್‌'ನಿಂದ ಕಾರ್ಯನಿರ್ವಹಿಸುತ್ತದೆ

13 ಮೆಗಾಪಿಕ್ಸೆಲ್ ವಿಡಿಯೋ ಗ್ರಾಫಿಕ್ಸ್ ಅರೇ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ

ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ

ಐಟೆಲ್‌ P40 ಆರಂಭಿಕ ಬೆಲೆ 7,999 ರೂ. ಯಿಂದ ಪ್ರಾರಂಭವಾಗುತ್ತದೆ