ಐಟೆಲ್‌ ಮ್ಯಾಜಿಕ್‌ X ಪ್ರೊ 4G ಫೋನ್‌ ಬಿಡುಗಡೆ

2,500mAh ಬ್ಯಾಟರಿಯನ್ನು ಒಳಗೊಂಡಿದೆ

ಭಾರತದ 12 ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ

8 ಡಿವೈಸ್‌'ಗಳೊಂದಿಗೆ ಹಾಟ್‌ಸ್ಪಾಟ್‌ ಬೆಂಬಲ ಪಡೆದಿದೆ

ವಿಜಿಎ ರಿಯರ್‌ ಕ್ಯಾಮೆರಾ ಹೊಂದಿದೆ

2.4 ಇಂಚಿನ ಕ್ಯೂವಿಜಿಎ ಸ್ಕ್ರೀನ್‌ ಇದೆ

ಈ ಫೋನ್‌ ಬೆಲೆ ಭಾರತದಲ್ಲಿ 2,999 ರೂ.