ನಟಿ ಸೌಂದರ್ಯ ನಿಧನರಾಗಿ ಇಂದಿಗೆ 17 ವರ್ಷಗಳಾಗಿವೆ

ನಟಿ ಸೌಂದರ್ಯ ಕೇವಲ 12 ವರ್ಷಗಳ ಅವಧಿಯಲ್ಲಿ 100  ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ

ಆಂಧ್ರಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಾಗಿ ಸೌಂದರ್ಯ ಪ್ರಚಾರ ಮಾಡುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು ಏಪ್ರಿಲ್ 17, 2004 ರಂದು ಅವರು ನಿಧನರಾದರು

ಸೌಂದರ್ಯ ಜನಪ್ರಿಯ ನಟಿ ಮತ್ತು 2002 ರಲ್ಲಿ ದ್ವೀಪಾ ಎಂಬ ಕನ್ನಡ ಚಿತ್ರದ ನಿರ್ಮಾಪಕರಾಗಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು