ಮತ್ತೆ ಮಲಯಾಳಂ ಗೆ ನಟ ಜಾಕಿ ಶ್ರಾಫ್

2007 ರ ನಂತರ ಈಗ 2 ನೇ ಮಲಯಾಳಂ ಸಿನಿಮಾದಲ್ಲಿ ನಟ ಜಾಕಿ ಶ್ರಾಫ್

ನಿರ್ದೇಶಕ ಟಿ ಪಿ ಫೆಲಿನಿಯವರ ಮುಂದಿನ ಯೋಜನೆ ‘ಒಟ್ಟು’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಚಿತ್ರದಲ್ಲಿ ನಟ ಜಾಕಿ ಶ್ರಾಫ್ ಅವರ ಪಾತ್ರ ಬಹಳ ನಿರ್ಣಾಯಕರವಾಗಿದೆ.