‘ವಿಕ್ರಾಂತ್​ ರೋಣ’ ಚಿತ್ರದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ನಟನೆ

‘ರಾ ರಾ ರಕ್ಕಮ್ಮ..’ ಹಾಡಿನಲ್ಲಿ ಜಾಕ್ವೆಲಿನ್​ ಬಿಂದಾಸ್​ ಡ್ಯಾನ್ಸ್​​

ಸುದೀಪ್​ ಜೊತೆ ತೆರೆ ಹಂಚಿಕೊಂಡಿರುವ ಬಾಲಿವುಡ್​ ಬೆಡಗಿ

ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ ಜಾಕ್ವೆಲಿನ್​

ಪ್ರೀ-ರಿಲೀಸ್​ ಇವೆಂಟ್​ಗೆ ಸೀರೆ ಧರಿಸಿ ಬಂದ ಬಿ-ಟೌನ್ ನಟಿ​

ಜುಲೈ 28ಕ್ಕೆ ರಿಲೀಸ್​ ಆಗಲಿದೆ ‘ವಿಕ್ರಾಂತ್​ ರೋಣ’ ಸಿನಿಮಾ