ಜಾಕ್ವೆಲಿನ್​ಗೆ ಜೈಲಿನಿಂದ ಬಂತು ಲವ್ ಲೆಟರ್

ನಟಿ ಜಾಕ್ವೆಲಿನ್​ಗೆ ದಿನ ಕಳೆದಂತೆ ಹೆಚ್ಚುತ್ತಿದೆ ಸಂಕಷ್ಟ

ಸುಕೇಶ್ ಚಂದ್ರಶೇಖರ್​ನಿಂದ ಹೆಚ್ಚಿತು ತೊಂದರೆ

200 ಕೋಟಿ ರೂ. ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್

ಜಾಕ್ವೆಲಿನ್​ಗೆ ಜೈಲಿನಿಂದ ಲೆಟರ್ ಬರೆದ ಆರೋಪಿ

ಸುಕೇಶ್​ನಿಂದ ಜಾಕ್ವೆಲಿನ್​​ಗೆ ಜಾರಿ ನಿರ್ದೇಶನಾಲಯದ ವಿಚಾರಣೆ

ಸುಕೇಶ್​​ನಿಂದ ದುಬಾರಿ ಗಿಫ್ಟ್ ಪಡೆದಿದ್ದ ನಟಿ