ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜಾಕ್ವೆಲಿನ್

Credit: Jacqueline Fernandez Insta

ಕನ್ನಡದ ‘ವಿಕ್ರಾಂತ್ ರೋಣ’ದಲ್ಲೂ ನಟಿಸಿರುವ ಜಾಕ್ವೆಲಿನ್ ಫೆರ್ನಾಂಡಿಸ್

‘ಸೋಷಿಯಲ್ ಮೀಡಿಯಾ ಕ್ವೀನ್’ ಎಂದೇ ಫ್ಯಾನ್ಸ್​​ಗೆ ನಟಿ ಪರಿಚಯ

ವಂಚಕ ಸುಕೇಶ್ ಚಂದ್ರಶೇಖರ್ ನಂಟಿನ ಆರೋಪದ ನಂತರ ಮೌನವಾಗಿದ್ದ ಜಾಕ್ವೆಲಿನ್

ಇದೀಗ ಮತ್ತೆ ಬ್ಯುಸಿಯಾಗಿರುವ ನಟಿ

Credit: Jacqueline Fernandez Insta

ಇನ್ಸ್ಟಾಗ್ರಾಂನಲ್ಲಿ 60 ಮಿಲಿಯನ್ (6 ಕೋಟಿ)ಗೆ ತಲುಪಿದ ಜಾಕ್ವೆಲಿನ್ ಫಾಲೋವರ್​ಗಳ ಸಂಖ್ಯೆ

Credit: Jacqueline Fernandez Insta

ಕೇಕ್ ಕಟ್ ಮಾಡಿ ಸಂಭ್ರಮಿಸಿದ ಶ್ರೀಲಂಕಾ ಮೂಲದ ಬೆಡಗಿ

Credit: Jacqueline Fernandez Insta