ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ಜಾಕ್ವೆಲಿನ್ ಫರ್ನಾಂಡಿಸ್

ಹೊಸ ಹೇರ್​​​ ಸ್ಟೈಲ್​ ಮಾಡಿಸಿಕೊಂಡಿರುವ ಜಾಕ್ವೆಲಿನ್ ಫರ್ನಾಂಡಿಸ್

ಹೊಸ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಒಂದೇ ದಿನದಲ್ಲಿ 797,032 ಲೈಕುಗಳನ್ನು ಪಡೆದುಕೊಂಡಿದೆ.

ಸೂಟ್​​​ ಆ್ಯಂಡ್​​​ ಕೋಟ್​​ನಲ್ಲಿ ಮಿಂಚಿದ ಬಿಟೌನ್​​​​ ಸುಂದ್ರಿ ಜಾಕ್ವೆಲಿನ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಜಾಕ್ವೆಲಿನ್ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿಯ ಅಂದ ಚೆಂದ ಕಂಡು ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.