ಜಾಕ್ವೆಲಿನ್ ಫರ್ನಾಂಡಿಸ್​​​ಗೆ ಕಡಿಮೆ ಆಗಿಲ್ಲ ಬೇಡಿಕೆ

200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನಟಿಯ ಹೆಸರು

ಸುಕೇಶ್ ಚಂದ್ರಶೇಖರ್ ಜೊತೆ ಸುತ್ತಾಡಿದ ಪ್ರಕರಣ

ಎಲ್ಲವನ್ನೂ ಮರೆತು ಹಾಯಾಗಿರುವ ನಟಿ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಜಾಕ್ವೆಲಿನ್ ಫರ್ನಾಂಡಿಸ್​ಗೆ ಇದೆ ಸಖತ್ ಬೇಡಿಕೆ

ಐಫಾ ಅವಾರ್ಡ್​​ ಫಂಕ್ಷನ್​ನಲ್ಲಿ ಭಾಗಿ ಆಗಿದ್ದ ಜಾಕ್ವೆಲಿನ್