ಬೆಲ್ಲ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ.

ಬೆಲ್ಲ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಬೆಳಿಗ್ಗೆ ಹೊತ್ತು ತಿಂದರೆ ಕೀಲು ನೋವಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಬೆಲ್ಲ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.

ಮುಟ್ಟಿನ ಸಮಸ್ಯೆಗಳಿಗೆ ಬೆಲ್ಲವು ಪರಿಹಾರ ನೀಡುತ್ತದೆ.

ಬೆಲ್ಲ ಸೇವನೆ ಯಕೃತ್ತಿಗೂ ಒಳ್ಳೆಯದು.

ಬೆಲ್ಲದಲ್ಲಿ ಕಬ್ಬಿಣ ಅಂಶ ಸಮೃದ್ಧವಾಗಿದೆ.