ನಟಿ ಜಾನ್ವಿ ಕಪೂರ್ ಅವರ ಸ್ನೇಹಿತರ ಗುಂಪಿನೊಂದಿಗೆ ನೃತ್ಯ ಮಾಡಿದ್ದಾರೆ

ನೃತ್ಯ ಚಲನೆಗಳನ್ನು ಮಾಡುವಾಗ ಸಣ್ಣ ಕಪ್ಪು ಬ್ಯಾಕ್‌ಲೆಸ್ ಉಡುಪನ್ನು ಧರಿಸಿದ್ದಾರೆ ನಟಿ

ನಟಿಯ ಈ ಹಾಟ್ ನೃತ್ಯ ಕಂಡ ಅವರ ಅಭಿಮಾನಿಗಳು ಎಲ್ಲರೂ ಸದ್ಯ ದಿಲ್ ಖುಷ್ ಆಗಿದ್ದಾರೆ

ಹೀಗಾಗಿ, ನಟಿಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ