ಬಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ನುಸ್ರತ್​ ಬರೂಚಾ

ಭಿನ್ನ ಪಾತ್ರಗಳ ಆಯ್ಕೆಯಿಂದ ಗಮನ ಸೆಳೆದ ನುಸ್ರತ್

ಕಾಂಡೋಮ್​ ಕುರಿತ ಚಿತ್ರದಲ್ಲಿ ನಟಿಸಿದ್ದಕ್ಕೆ ಟ್ರೋಲ್​ ಕಾಟ

ನೆಟ್ಟಿಗರ ಟ್ರೋಲ್​ಗೆ ಜಗ್ಗದೇ ತಿರುಗೇಟು ನೀಡಿದ ನಟಿ

ಸೋಶಿಯಲ್​ ಮೀಡಿಯಾದಲ್ಲಿ ನುಸ್ರತ್​ ಸಖತ್​ ಆ್ಯಕ್ಟೀವ್​

ನುಸ್ರತ್ ನಟನೆಯ ‘ಜನ್ಹಿತ್ ​ಮೇ ಜಾರಿ’ ಚಿತ್ರಕ್ಕೆ ಸೋಲು

ಮುಂದಿನ ಚಿತ್ರ ‘ರಾಮ್ ಸೇತು’ ರಿಲೀಸ್ ಗಾಗಿ ಕಾದಿರುವ ನಟಿ