ಬೋಲ್ಡ್ ಆಗಿ ಕಾಣಿಸಿಕೊಳ್ಳೋದು ಎಂದ್ರೆ ಜಾನ್ವಿಗೆ ಪ್ರೀತಿ

ಶ್ರೀದೇವಿ ಮಗಳು ನಟಿ ಜಾನ್ವಿ ಕಪೂರ್

ಚಿತ್ರರಂಗದಲ್ಲಿ ನಟಿಸಿಗೆ ಸಿಕ್ಕಿಲ್ಲ ದೊಡ್ಡ ಯಶಸ್ಸು

ಸಾಲು ಸಾಲು ಸಿನಿಮಾ ಒಪ್ಪಿಕೊಳ್ಳುತ್ತಿರುವ ನಟಿ

ಕಪ್ಪುಡಗೆಯಲ್ಲಿ ವೈರಲ್ ಆಯ್ತು ಹೊಸ ಫೋಟೋಸ್

ಜಾನ್ವಿ ಅವತಾರ ನೋಡಿ ಫಿದಾ ಆದ ಫ್ಯಾನ್ಸ್

ಜೂನಿಯರ್ ಎನ್​ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆದ ಸುಂದರಿ