ಕ್ಯೂಟ್ ಲುಕ್ ನಲ್ಲಿ ಗಮನ ಸೆಳೆದ  ಜಾನ್ವಿ ಕಪೂರ್

ಬಿಟೌನ್​​ ಬೆಡಗಿ ಜಾನ್ವಿ ಕಪೂರ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​​ ಆಗಿದ್ದಾರೆ.

ಹೊಸ ಹೊಸ ಪೋಟೋಶೂಟ್​​ ಮೂಲಕ ಗಮನ ಸೆಳೆಯುವ ಬಾಲಿವುಡ್​​​ ಸುಂದ್ರಿ

ಇದೀಗಾ ತನ್ನ ಮುದ್ದಿನ ಶ್ವಾನದೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ  ಜಾನ್ವಿ ಕಪೂರ್

ನಟಿಯ ಕ್ಯೂಟ್​​ ಲುಕ್​​ಗೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಜಾನ್ವಿ 21.6 ಮಿಲಿಯನ್​​​ ಫಾಲೋವರ್ಸ್​ ಹೊಂದಿದ್ದಾರೆ.

ಜಾನ್ವಿ ಹಾಗೂ ವರುಣ್ ಧವನ್ ಒಟ್ಟಾಗಿ  'ಬವಾಲ್' ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ.

ಜುಲೈ 21 ರಂದು ಒಟಿಟಿ ವೇದಿಕೆಯಲ್ಲಿ ತೆರೆಕಾಣಲಿರುವ ಬವಾಲ್​ಸಿನಿಮಾ.