ಬೋಲ್ಡ್ ಲುಕ್ ನಲ್ಲಿ ನಟಿ ಶ್ರೀದೇವಿ ಪುತ್ರಿ

ವೆಕೇಶನ್ ಮೋಡ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡ ನಟಿ ಜಾನ್ವಿ ಕಪೂರ್

ಜಾನ್ವಿ ಬಿಳಿ ಬಣ್ಣದ ಶರ್ಟ್​ ಧರಿಸಿ ಬೋಲ್ಡ್​​​ ಆಗಿ ಪೋಟೋಗೆ ಪೋಸ್​​ ಕೊಟ್ಟಿದ್ದು, ಪೋಟೋಗಳು ಎಲ್ಲೆಡೆ ವೈರಲ್​​ ಆಗಿದೆ.

ಜಾನ್ವಿ ಕಪೂರ್​​ ಪೋಟೋ ಕಂಡು ಪ್ಯಾಂಟ್​​​ ಎಲ್ಲಿ? ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

ಯಾವುದೇ ಮೇಕ್​ಅಪ್​​​​ ಇಲ್ಲದ ನಟಿಯ ಫೋಟೋ ಕಂಡು ಆಕೆಯ  ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ನಟಿ ಲಕ್ಷಾಂತರ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ.

ವೆಕೇಶನ್ ಮೋಡ್‌ನಲ್ಲಿರುವ ಫೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ಜಾನ್ವಿ ಕಪೂರ್​.