ಗುಲಾಬಿ ಹೂವಿನಂತೆ ಮಿಂಚಿದ ಬಿಟೌನ್ ಬೆಡಗಿ ಜಾನ್ವಿ ಕಪೂರ್

ಬಾಲಿವುಡ್​​​​ ನಟಿ ಜಾನ್ವಿ ಕಪೂರ್ ಫ್ಲೋರಲ್ ಪಿಂಟ್ರೆಡ್​​​ ಉಡುಪಿನಲ್ಲಿ ಮಿಂಚಿದ್ದಾರೆ. 

ನಟಿ ಶ್ರೀದೇವಿ ಪುತ್ರಿಯ ಅಂದದ ಪೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. 

ಜಾನ್ವಿ ಕಪೂರ್​​​ ಹೊಸ ಸಿನಿಮಾ 'ಬವಾಲ್'​​​​ ತೆರೆಕಾಣಲು ಸಿದ್ಧವಾಗಿದೆ.

ಬವಾಲ್​​ ಸಿನಿಮಾ ಜುಲೈ 14 ರಂದು ಅಮೆಜಾನ್​​ ಪ್ರೈಮ್​​ನಲ್ಲಿ ತೆರೆಕಾಣಲಿದೆ.

ಸದ್ಯ ಬ್ಯಾಕು ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗುವ ಜಾನ್ವಿ ಕಪೂರ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​​  ಜಾನ್ವಿ ಕಪೂರ್​​​​

ಇನ್ಸ್ಟಾಗ್ರಾಮ್​ನಲ್ಲಿ 21.6 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿರುವ ಜಾನ್ವಿ.

ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದು, ನಟಿಯ ಅಂದದ ಪೋಟೋಗಳು ವೈರಲ್ ಆಗಿದೆ.