ಪದೇಪದೇ ಫೋಟೋಶೂಟ್​ ಮಾಡಿಸುವ ಜಾನ್ವಿ ಕಪೂರ್​

ಸೋಶಿಯಲ್​ ಮೀಡಿಯಾದಲ್ಲಿ ಜಾನ್ವಿ ಸಖತ್​​ ಆ್ಯಕ್ಟೀವ್​

ವೈರಲ್ ಆಗಿವೆ ಜಾನ್ವಿ ಕಪೂರ್ ಹೊಸ ಫೋಟೋಗಳು

ಆಕರ್ಷಕ ಗೌನ್​ ಧರಿಸಿ ಪೋಸ್​ ನೀಡಿದ ಶ್ರೀದೇವಿ ಮಗಳು

ಹೀನಾಯ ಸೋಲು ಕಂಡಿದೆ ಜಾನ್ವಿ ನಟನೆಯ ‘ಮಿಲಿ’ ಚಿತ್ರ

ಸಿನಿಮಾ ಸೋತರೂ ಫೋಟೋಶೂಟ್​ ತಪ್ಪಿಸದ ಸುಂದರಿ

ಹೆಚ್ಚುತ್ತಲೇ ಇದೆ ನಟಿ ಜಾನ್ವಿ ಕಪೂರ್​ ಫೋಟೋ ಕ್ರೇಜ್

‘ಮಿಲಿ’ ಸೋಲಿನ ಕಹಿ ಮರೆತು ಮುನ್ನಡೆದ ಬಿ-ಟೌನ್​ ನಟಿ