Jahnvi kapoor

ಫೋಟೋಶೂಟ್​​ ಮಾಡಿಸೋದ್ರಲ್ಲಿ ಜಾನ್ವಿ ಕಪೂರ್ ಬ್ಯುಸಿ

07 Oct 2023

Jahnvi kapoor (2)

ಹೊಸ ಫೋಟೋಶೂಟ್​ನಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಮಿಂಚಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಹೊಸ ಶೂಟ್

Jahnvi kapoor (1)

ಈ ಫೋಟೋಗಳಲ್ಲಿ ಜಾನ್ವಿ ಕಪೂರ್ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆಯುತ್ತಿವೆ.

ಸಖತ್ ಬೋಲ್ಡ್

Jahnvi kapoor (3)

ಜಾನ್ವಿ ಕಪೂರ್ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ.

ಬಾಲಿವುಡ್ ಬೆಡಗಿ

ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಅವರ ಮಗಳಾಗಿ ಜನಿಸಿದರು ಜಾನ್ವಿ ಕಪೂರ್.

ಸ್ಟಾರ್ ಕಿಡ್

ಜಾನ್ವಿ ಹಾಕುವ ಬಟ್ಟೆಯ ಬಗ್ಗೆ ಅನೇಕರ ತಕರಾರು ಇದೆ. ಖಾಸಗಿ ಭಾಗ ಕಾಣುವ ರೀತಿಯಲ್ಲಿ ಬಟ್ಟೆ ಹಾಕುತ್ತಾರೆ ಎಂಬುದು ಅನೇಕರ ಟೀಕೆ.

ಹಲವರಿಂದ ಟೀಕೆ

ಜಾನ್ವಿ ಅವರು ತಮ್ಮಿಷ್ಟದ ಬಟ್ಟೆ ಧರಿಸುತ್ತಾರೆ. ಅವರು ಬೇರೆಯವರ ಅಭಿಪ್ರಾಯಗಳಿಗೆ ಎಂದಿಗೂ ಗಮನ ಕೊಟ್ಟಿಲ್ಲ.

ಡೋಂಟ್ ಕೇರ್

ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ಸಾಕಷ್ಟು ಬಾರಿ ಸುತ್ತಾಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರಂತೆ.

ಶಿಖರ್ ಪಹಾರಿಯಾ

ಅಮೆರಿಕದಲ್ಲಿ ಶೂಟಿಂಗ್ ಮಾಡ್ತಿದ್ದಾರೆ ಶಾನ್ವಿ ಶ್ರೀವಾಸ್ತವ್