ನಟಿ ಜಾನ್ವಿ ಕಪೂರ್​ ಅಭಿನಯದ ಗುಡ್​ ಲಕ್​ ಜೆರ್ರಿ ಸಿನಿಮಾ

ಒಟಿಟಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ನಟಿ ಜಾನ್ವಿ ಕಪೂರ್​

‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ನಲ್ಲಿ ಗುಡ್​ ಲಕ್​ ಜೆರ್ರಿ ರಿಲೀಸ್​

ತಮಿಳಿನ ‘ಕೊಲಮಾವು ಕೋಕಿಲ’ ಸಿನಿಮಾದ ರಿಮೇಕ್​ ಇದು

ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಶ್ರೀದೇವಿ ಪುತ್ರಿ ಜಾನ್ವಿ

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಸಿಗುತ್ತಿವೆ ಅನೇಕ ಅವಕಾಶಗಳು

ನೆಪೋಟಿಸಂ ಟೀಕೆ ನಡುವೆಯೂ ಶೈನ್​ ಆಗುತ್ತಿರುವ ಜಾನ್ವಿ

‘ಮಿಲಿ’, ‘ಮಿಸ್ಟರ್​ & ಮಿಸಸ್​​ ಮಾಹಿ’ ಚಿತ್ರದಲ್ಲೂ ಜಾನ್ವಿ ನಟನೆ