ಬೆರಗುಗೊಳಿಸುವ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಶ್ರೀದೇವಿ ಪುತ್ರಿ ಜಾಹ್ನವಿ
ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಇಂಡಿಯಾ ಇನ್ ಫ್ಯಾಶನ್ ಪ್ರದರ್ಶನದಲ್ಲಿ ಮಿಂಚಿದ ನಟಿ ಜಾಹ್ನವಿ.
ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ಗೌನ್ ನಲ್ಲಿ ನಟಿ ಜಾಹ್ನವಿ ಕಪೂರ್.
ಮತ್ಸ್ಯಕನ್ಯೆಯಂತೆ ಮೋಹಕ ನೋಟದ ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ನಟಿ.
ಮೇಕಪ್ ಆರ್ಟಿಸ್ಟ್ ರಿದ್ಧಿಮಾ ಶರ್ಮಾ ಈಕೆಯ ಬಟ್ಟೆಗೆ ಹೋಲುವಂತಹ ಮೇಕಪ್ ಟಚ್ ನೀಡಿದ್ದಾರೆ.
ಬಹು-ಪದರದ ವಜ್ರದ ನೆಕ್ಲೇಸ್ ,ಬಳೆಗಳು ಮತ್ತು ಮಾಂಗ್ ಟಿಕ್ಕಾ ಆಕೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಆಕೆಯ ಕೂದಲಿನ ಈ ವಿಭಿನ್ನ ವಿನ್ಯಾಸ ಸೆಲೆಬ್ರೆಟಿ ಹೇರ್ ಸ್ಟೈಲಿಸ್ಟ್, ಆಂಚಲ್ ಮೊರ್ವಾನಿ ಅವರ ಕೈಚಳಕದಿಂದ ಮೂಡಿಬಂದಿದೆ.