‘ಎನ್​ಟಿಆರ್​ 30’ ಚಿತ್ರಕ್ಕೆ ಜಾನ್ವಿ ಕಪೂರ್​ ನಾಯಕಿ

ಮೊದಲ ಬಾರಿ ಸೌತ್​ ಸಿನಿಮಾ ಒಪ್ಪಿಕೊಂಡ ಬೆಡಗಿ

ಶ್ರೀದೇವಿ ಮಗಳಿಗೆ ಸುಲಭವಾಗಿ ಸಿಗುತ್ತಿದೆ ಅವಕಾಶ

ಜೂನಿಯರ್​  ಎನ್​ಟಿಆರ್​ಗೆ ಜಾನ್ವಿ ಕಪೂರ್​ ಜೋಡಿ

ಬಂಪರ್​ ಚಾನ್ಸ್​ ಪಡೆದ ನಟಿಗೆ ಆಪ್ತರ ಅಭಿನಂದನೆ

ಬಾಲಿವುಡ್​ನಲ್ಲಿ ಇನ್ನೂ ನೆಲೆ ಕಾಣದ ಸ್ಟಾರ್​ ಕಿಡ್​

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆದ ಬಿ-ಟೌನ್​ ನಟಿ

ಬಿಗ್​ ಬಜೆಟ್​ನಲ್ಲಿ ಮೂಡಿಬರಲಿದೆ ‘ಎನ್​ಟಿಆರ್​ 30’