ಜೂ ಎನ್ ಟಿಆರ್ ಸಿನಿಮಾದಲ್ಲಿ ನಟಿಸಲು ಜಾನ್ಹವಿ ಕಪೂರ್ ಪಡೆದ ಸಂಭಾವನೆ ಎಷ್ಟು ಕೋಟಿ?

ಜೂ ಎನ್ ಟಿಆರ್ ರ 30ನೇ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದು ಇದು ಅವರ ಮೊದಲ ತೆಲುಗು ಸಿನಿಮಾ

ತೆಲುಗು ಸಿನಿಮಾದಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆ ಜಾನ್ಹವಿ ಕಪೂರ್ ಪಡೆದುಕೊಂಡಿದ್ದಾರೆ

ತೆಲುಗು ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 3.5 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ ಈ ನಟಿ.

ಜಾನ್ಹವಿ ಕಪೂರ್, ಖ್ಯಾತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪುತ್ರಿ.

ಶ್ರೀದೇವಿ ತೆಲುಗು, ತಮಿಳು ಸಿನಿಮಾಗಳಲ್ಲಿ ಜನಪ್ರಿಯ ನಟಿಯಾಗಿದ್ದವರು.

ಜಾನ್ಹವಿ ಕಪೂರ್ ಬಾಲಿವುಡ್ ನ ಜನಪ್ರಿಯ ಯುವನಟಿಯರಲ್ಲೊಬ್ಬರು.

ಜಾನ್ಹವಿ ಕಪೂರ್ 2018 ರಲ್ಲಿ ಧಡಕ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡಿದರು.