ನೀಲಿ ಬಣ್ಣದ ಲೆಹಾಂಗ ತೊಟ್ಟು ಮಿಂಚಿದ ಜಾನ್ವಿ ಕಪೂರ್
ಬಿಟೌನ್ ಬೆಡಗಿ ಜಾನ್ವಿ ಕಪೂರ್ ಹಾಟ್ ಅವತಾರದಲ್ಲಿ ಮಿಂಚಿದ್ದಾರೆ.
ಗೌರವ್ ಗುಪ್ತಾ ಅವರ ಫ್ಯಾಷನ್ ಶೋದಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದು ಹೀಗೆ.
ಸ್ವತಃ ಪೋಟೋಗಳನ್ನು ಜಾನ್ವಿ ಕಪೂರ್ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
SaveInsta.App - 3156679040998452988
SaveInsta.App - 3156679040998452988
ನಟಿಯ ಮಾದಕ ಮೈಮಾಟಕ್ಕೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.
ಇದೀಗಾ ಜಾನ್ವಿ ಕಪೂರ್ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆಷ್ಟೇ ಜಾನ್ವಿ ಹಾಗೂ ವರುಣ್ ಧವನ್ ನಟಿಸಿರುವ ಸಿನಿಮಾ ಬಾವಲ್ ರಿಲೀಸ್ ಆಗಿದೆ.
SaveInsta.App - 3156679040998452988
SaveInsta.App - 3156679040998452988
ಸದ್ಯ ಹಿಂದಿ ಮಾತ್ರವಲ್ಲದೇ ತೆಲುಗು ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ ಜಾನ್ವಿ.