ವಿಚಿತ್ರ ಬಟ್ಟೆಯಲ್ಲಿ ನಟಿ ಶ್ರೀದೇವಿ ಪುತ್ರಿ

ನಟಿ ಶ್ರೀದೇವಿ ಪುತ್ರಿ  ಜಾಹ್ನವಿ ಕಪೂರ್ ಹೊಸ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ನಟಿಯ ವಿಚಿತ್ರ ಬಟ್ಟೆ ಕಂಡು ದಂಗಾದ ಅಭಿಮಾನಿಗಳು.

ಊರ್ಫಿ ಜಾವೇದ್ ಗೆ ಪೈಪೋಟಿ ನೀಡಲು ಮುಂದಾಗಿದ್ದೀರಾ ಎಂದ ಫ್ಯಾನ್ಸ್

ಇತ್ತೀಚೆಗೆ ಬೋಲ್ಡ್ ಲುಕ್ ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಜಾಹ್ನವಿ

 ಹಸಿರು ಬಣ್ಣದ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು  ಎಲ್ಲೆಡೆ ಭಾರೀ  ವೈರಲ್  ಆಗಿದೆ. 

ಸೋಶಿಯಲ್ ಮೀಡಿಯಾಗಳಲ್ಲಿ  ಸಖತ್ ಆಕ್ಟೀವ್ ಆಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.