ಸಖತ್ ಬೋಲ್ಡ್ ಅವತಾರದಲ್ಲಿ  ಜಾನ್ವಿ ಕಪೂರ್

ಜಾನ್ವಿ ಕಪೂರ್ ಸಖತ್​​ ಬೋಲ್ಡ್​​​ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೇನು ತೆರೆಕಾಣಲು ಸಿದ್ಧವಾಗಿರುವ ಬವಾಲ್​​​ ಚಿತ್ರದ ಪ್ರಮೋಷನ್​​ನಲ್ಲಿ ಜಾನ್ವಿ ಕಪೂರ್

ಸಿನಿಮಾ ಪ್ರಮೋಷನ್​​ನಲ್ಲಿ ಜಾನ್ವಿ ಕಪೂರ್ ಮಿಂಚಿದ್ದು ಹೀಗೆ.

ಬಿಟೌನ್​​ ಬೆಡಗಿ ಜಾನ್ವಿ ಕಪೂರ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​​ಆಗಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ 21.6 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿರುವ ಜಾನ್ವಿ

ಸದ್ಯ ನಟಿಯ ಬೋಲ್ಡ್​​ ಫೋಟೋಗಳು ಎಲ್ಲೆಡೆ ವೈರಲ್​ ಆಗುತ್ತಿದೆ.

ಬವಾಲ್​​ ಸಿನಿಮಾ ಜುಲೈ 21 ರಂದು ಒಟಿಟಿ ವೇದಿಕೆಯಲ್ಲಿ ತೆರೆಕಾಣಲಿದೆ.