ಕಮ್'ಬ್ಯಾಕ್ ಪಂದ್ಯದಲ್ಲೇ ಎರಡು ದಾಖಲೆ ಬರೆದ ಬುಮ್ರಾ

ಅಂತರರಾಷ್ಟ್ರೀಯ ಕ್ರಿಕೆಟಿಗೆ ಜಸ್'ಪ್ರಿತ್ ಬುಮ್ರಾ ಭರ್ಜರಿ ಕಮ್'ಬ್ಯಾಕ್ ಮಾಡಿದ್ದಾರೆ

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕನಾಗಿ ಮಿಂಚಿದ ಬುಮ್ರಾ

ಬುಮ್ರಾ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 2 ವಿಕೆಟ್ ಪಡೆದರು

ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು

ನಾಯಕನಾದ ಮೊದಲ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಭಾರತೀಯ ಬುಮ್ರಾ ಆಗಿದ್ದಾರೆ

T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಆಗಿದ್ದಾರೆ

ಈ ಮೂಲಕ ಬುಮ್ರಾ ಅವರು ಆರ್. ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ

ಅಶ್ವಿನ್ 65 T20I ಗಳಲ್ಲಿ 72 ವಿಕೆಟ್‌, ಬುಮ್ರಾ 61 ನೇ T20I ನಲ್ಲಿ 72 ವಿಕೆಟ್ ಪಡೆದಿದ್ದಾರೆ