ಕಳೆದ 5 ತಿಂಗಳುಗಳಿಂದ ವಿಶ್ರಾಂತಿಯಲ್ಲಿದ್ದ ಬುಮ್ರಾ ಕಮ್'ಬ್ಯಾಕ್

ಇದೀಗ ಇಂಜುರಿಯಿಂದ ಚೇತರಿಸಿಕೊಂಡ ಜಸ್'ಪ್ರೀತ್

ನೆಟ್'ನಲ್ಲಿ ಬುಮ್ರಾ ಭರ್ಜರಿ ಬೌಲಿಂಗ್ ಪ್ರ್ಯಾಕ್ಟೀಸ್

ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಬುಮ್ರಾ

ಬೆನ್ನು ನೋವಿನ ಕಾರಣ ತಂಡದಿಂದ ಹೊರಬಿದ್ದಿದ್ದ ಬುಮ್ರಾ

ಆಸೀಸ್ ವಿರುದ್ಧದ ಕೊನೆಯ 2 ಟೆಸ್ಟ್'ನಲ್ಲಿ ಬುಮ್ರಾಗೆ ಸ್ಥಾನ?

2022ರ ಸೆಪ್ಟೆಂಬರ್'ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು