1

IND vs IRE: ಸರಣಿಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತೇ?

2

ಬುಧವಾರ ಭಾರತ ಹಾಗೂ ಐರ್ಲೆಂಡ್ ನಡುವಣ ತೃತೀಯ ಟಿ20 ಪಂದ್ಯ ನಡೆಯಲಿಲ್ಲ

3

ಸತತವಾಗಿ ಸುರಿದ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ಕೂಡ ನಡೆಸಲು ಸಾಧ್ಯವಾಗಲಿಲ್ಲ

4

ಒಂದೂ ಎಸೆತ ಕಾಣದೆ ಮೂರನೇ ಟಿ20 ಪಂದ್ಯವನ್ನು ರದ್ದು ಮಾಡಲಾಯಿತು

ಟೀಮ್ ಇಂಡಿಯಾ 2-0 ಅಂತರದಿಂದ ಟಿ20 ಸರಣಿ ವಶಪಡಿಸಿಕೊಂಡಿದೆ

ಅದ್ಭುತ ಪ್ರದರ್ಶನ ತೋರಿದ ಜಸ್'ಪ್ರಿತ್ ಬುಮ್ರಾ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು

ರಿಂಕು ಸಿಂಗ್- ಯಶಸ್ವಿ ಜೈಸ್ವಾಲ್ ಟ್ರೋಫಿ ಎತ್ತಿ ಸಂಭ್ರಮಿಸಿದರು

ಭಾರತೀಯ ಆಟಗಾರರು ಇಂದು ತವರಿಗೆ ಮರಳುವ ಸಾಧ್ಯತೆ ಇದೆ

ಟೀಮ್ ಇಂಡಿಯಾ ಇನ್ನು ಏಷ್ಯಾಕಪ್ 2023 ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ