ಐರ್ಲೆಂಡ್ ವಿರುದ್ಧದ ಟಿ20ಗೆ ಬುಮ್ರಾ ನಾಯಕ: ತಂಡದಲ್ಲಿ ರಿಂಕು ಸಿಂಗ್

ವೆಸ್ಟ್ ಇಂಡೀಸ್ ಸರಣಿ ಬಳಿಕ ಐರ್ಲೆಂಡ್'ಗೆ ತೆರಳಲಿದೆ ಭಾರತ

ಐರ್ಲೆಂಡ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ

ಐರ್ಲೆಂಡ್ ಪ್ರವಾಸದಿಂದ ಹೆಚ್ಚಿನವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ

ಜಸ್'ಪ್ರಿತ್ ಬುಮ್ರಾ ಈ ಸರಣಿ ಮೂಲಕ ಟೀಮ್ ಇಂಡಿಯಾಕ್ಕೆ ಮರಳಲಿದ್ದಾರೆ

ಐರ್ಲೆಂಡ್ ಸರಣಿಯಲ್ಲಿ ಬುಮ್ರಾ ಟೀಮ್ ಇಂಡಿಯಾದ ನಾಯಕನಾಗಲಿದ್ದಾರೆ

ಹಾರ್ದಿಕ್ ಪಾಂಡ್ಯ, ರೋಹಿತ್, ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆ

ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ

ತ್ರಿಪಾಠಿ, ತಿಲಕ್ ವರ್ಮಾ, ಜೈಸ್ವಾಲ್ ಕೂಡ ತಂಡದಲ್ಲಿ ಇರಲಿದ್ದಾರಂತೆ