ಕ್ಲಾಸಿಕ್ ಸ್ಟೈಲ್ ನಲ್ಲಿ ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ

07 Sept 2023

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.25 ಲಕ್ಷ ಬೆಲೆ ನಿಗದಿ

ಫ್ಯಾಕ್ಟರಿ ಕಸ್ಟಮ್ ನೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದೆ ಹೊಸ ಆವೃತ್ತಿ

ಡ್ಯುಯಲ್ ಟೋನ್‌ ಫಿನಿಶಿಂಗ್ ನೊಂದಿಗೆ ಮಾರ್ಡನ್ ಕ್ಲಾಸಿಕ್ ವಿನ್ಯಾಸ ಹೊಂದಿದೆ ಹೊಸ ಬೈಕ್

ಟ್ಯೂಬ್‌ಲೆಸ್ ಟೈರ್‌, ಫ್ಯೂಯಲ್ ಟ್ಯಾಂಕ್ ಮೇಲೆ ಕ್ರೋಮ್, ಬ್ಲ್ಯಾಕ್ ಬಣ್ಣದ ಸೈಡ್ ಪ್ಯಾನೆಲ್ ನೀಡಲಾಗಿದೆ

ಪ್ರೀಮಿಯಂ ಆಗಿರುವ ಡೈಮಂಡ್ ಕಟ್ ಅಲಾಯ್ ವ್ಹೀಲ್ ಜೋಡಣೆ

ಹೊಸ ಬೈಕಿನಲ್ಲಿದೆ ರೀಟ್ಯೂನ್ ಮಾಡಲಾದ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್

6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 29.49 ಹಾರ್ಸ್ ಪವರ್ ಉತ್ಪಾದನೆ

ಲಾಂಗ್ ರೈಡಿಂಗ್ ಇಷ್ಟಪಡುವ ಕ್ಲಾಸಿಕ್ ಬೈಕ್ ರೈಡರ್ ಗಳನ್ನು ಸೆಳೆಯಲಿದೆ ಹೊಸ ಬೈಕ್

ಮಾರ್ಡನ್ ಕ್ಲಾಸಿಕ್ ವಿನ್ಯಾಸದೊಂದಿಗೆ ಡ್ಯುಯಲ್ ಟೋನ್‌ ಫಿನಿಶಿಂಗ್