ಲೇಟೆಸ್ಟ್‌ ಮಾಡೆಲ್‌ Jawa 42 Bobber

ಪೆರಾಕ್ ನಂತರದ ಎರಡನೇ ಮೋಟಾರ್‌ಸೈಕಲ್ ಆಗಿದೆ.

ಜಾವಾ 42 ಬಾಬರ್ ಪೆರಾಕ್‌ಗಿಂತ ಭಿನ್ನ

ಯೆಜ್ಡಿ ರೋಡ್‌ಸ್ಟರ್ ವಿನ್ಯಾಸದೊಂದಿಗೆ ಇಂಧನ ಟ್ಯಾಂಕ್

ಹ್ಯಾಂಡ್‌ ಬಾರ್‌ನ ತುದಿಗೆ ಮಿರರ್‌ ಜೋಡಿಸಲಾಗಿದೆ

ಇದು ಸಿಂಗಲ್ ಸೀಟಿನ ವಾಹನ

ಲೈಟ್ಸ್‌ ಎಲ್ಲವೂ ಎಲ್‌ಇಡಿ

ಎಂಜಿನ್ 334 cc ಯುನಿಟ್ ಆಗಿದೆ ಆದರೆ ಈಗ ಹೊಸ ಟ್ಯೂನ್‌

ಎಂಜಿನ್ 30 Ps ಗರಿಷ್ಠ ಶಕ್ತಿ ಮತ್ತು 32 Nm ಗರಿಷ್ಠ ಟಾರ್ಕ್

ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಯೆಜ್ಡಿ ರೋಡ್‌ಸ್ಟರ್‌ನೊಂದಿಗೆ ಶೇರ್‌ ಮಾಡಲಾಗಿದೆ