'ಜವಾನ್' ಸಿನಿಮಾ ನಟ-ನಟಿಯರಿಗೆ ಶಾರುಖ್ ನೀಡಿರುವ ಸಂಭಾವನೆ ಎಷ್ಟು?

ಜವಾನ್

'ಜವಾನ್' ಸಿನಿಮಾದ ನಾಯಕಿ ನಯನತಾರಾಗೆ 10 ಕೋಟಿ ಸಂಭಾವನೆ

ನಯನತಾರಾ

ಸಿನಿಮಾದ ವಿಲನ್ ವಿಜಯ್ ಸೇತುಪತಿಗೆ ಬರೋಬ್ಬರಿ 23 ಕೋಟಿ ಸಂಭಾವನೆ ಕೊಡಲಾಗಿದೆ.

ವಿಜಯ್ ಸೇತುಪತಿ

ಅತಿಥಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆಗೆ ಬರೋಬ್ಬರಿ ಐದು ಕೋಟಿ ಸಂಭಾವನೆ.

ದೀಪಿಕಾ ಪಡುಕೋಣೆ

ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರಿಯಾಮಣಿಗೆ ಮೂರು ಕೋಟಿ ಸಂಭಾವನೆ.

ಪ್ರಿಯಾಮಣಿ

ಪವರ್​ಫುಲ್ ಪಾತ್ರದಲ್ಲಿ ನಟಿಸಿರುವ ಸಾನ್ಯಾ ಮಲ್ಹೋತ್ರಾಗೆ ಎರಡು ಕೋಟಿ

ಸಾನ್ಯಾ ಮಲ್ಹೋತ್ರಾ

ಪವರ್​ಫುಲ್ ಪಾತ್ರಗಳಲ್ಲಿ ನಟಿಸಿರುವ ರಿಧಿ ದೋಗ್ರಾ, ಸಂಗೀತಾಗೆ ತಲಾ ಒಂದು ಕೋಟಿ ಸಂಭಾವನೆ ದೊರೆತಿದೆಯಂತೆ.

ರಿಧಿ ದೋಗ್ರಾ

ಸಿನಿಮಾದಲ್ಲಿ ಹಾಸ್ಯಕಲಾವಿದರಾಗಿ ನಟಿಸಿರುವ ಯೋಗಿ ಬಾಬು, ಸುನಿಲ್ ಗ್ರೋವರ್​ಗೆ ತಲಾ ಒಂದು ಕೋಟಿ

ಯೋಗಿ ಬಾಬು

'ಜವಾನ್' ಸಿನಿಮಾದ ನಿರ್ದೇಶಕ ಅಟ್ಲಿಗೆ ಸಹ 10 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

ಅಟ್ಲಿ ಕುಮಾರ್