‘ಅರ್ಜುನ್​ ರೆಡ್ಡಿ’ ಚಿತ್ರದಿಂದ ಫೇಮಸ್​ ಆದ ಶಾಲಿನಿ ಪಾಂಡೆ

ಮೊದಲ ಚಿತ್ರದಲ್ಲೇ ಶಾಲಿನಿ ಪಾಂಡೆಗೆ ಸಿಕ್ತು ದೊಡ್ಡ ಗೆಲುವು

ತೆಲುಗು, ಹಿಂದಿ ಚಿತ್ರರಂಗದಲ್ಲಿ ಶಾಲಿನಿಗೆ ಹೆಚ್ಚಿದೆ ಬೇಡಿಕೆ

ಹಲವು ಸಿನಿಮಾಗಳಲ್ಲಿ ನಟಿಸಿ ಜನರನ್ನು ರಂಜಿಸಿದ ಸುಂದರಿ

ಬೋಲ್ಡ್ ಫೋಟೋಗಳನ್ನು ಹಂಚಿಕೊಂಡ  ಶಾಲಿನಿ ಪಾಂಡೆ

ರಣವೀರ್​ ಸಿಂಗ್​ ಜೊತೆ ನಟಿಸಿ ಗಮನ ಸೆಳೆದ ಖ್ಯಾತ ನಟಿ