ಬಾಲಿವುಡ್​ಗೆ ಶಾಲಿನಿ ಪಾಂಡೆ ಜೋರ್ದಾರ್​ ಎಂಟ್ರಿ

ರಣವೀರ್​ ಸಿಂಗ್​ ಜೊತೆ ತೆರೆಹಂಚಿಕೊಂಡ ಶಾಲಿನಿ ಪಾಂಡೆ

‘ಜಯೇಶ್​ ಭಾಯ್​ ಜೋರ್ದಾರ್​’ ಚಿತ್ರಕ್ಕೆ ಶಾಲಿನಿ ನಾಯಕಿ

ಮೊದಲ ಬಾಲಿವುಡ್​ ಚಿತ್ರದಲ್ಲಿ ಶಾಲಿನಿಗೆ ಸಿಕ್ಕಿದೆ ಭಿನ್ನ ಪಾತ್ರ

‘ಅರ್ಜುನ್​ ರೆಡ್ಡಿ’ ಚಿತ್ರದಿಂದ ಬಣ್ಣದ ಬದುಕು ಆರಂಭಿಸಿದ್ದ ನಟಿ

ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಶಾಲಿನಿಗೆ ಡಿಮ್ಯಾಂಡ್​

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಪ್ರತಿಭಾನ್ವಿತ ಕಲಾವಿದೆ