ಬಂಡೆಗೆ ಎಸೆದರೂ ಏನಾಗಲ್ಲ: JCB ಕಂಪನಿಯ ಹೊಸ ಫೋನ್ ಬಿಡುಗಡೆ
ಜಿಸಿಬಿ ಕಂಪನಿಯಿಂದ ಹೊಸ ಟಫ್‌ಫೋನ್ ಬಿಡುಗಡೆ
ಮಳೆ, ಶಾಖ, ಚಳಿ, ಚಂಡಮಾರುತ ಬಂದರೂ ಇದು ಏನಾಗಲ್ಲ
ಮೀಡಿಯಾಟೆಕ್ ಹಿಲಿಯೋ P22 ಪ್ರೊಸೆಸರ್ ಬಲ ಪಡೆದುಕೊಂಡಿದೆ
20 ಮೆಗಾಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯ ನೀಡಲಾಗಿದೆ
4,050mAh ಸಾಮರ್ಥ್ಯದ ಬ್ಯಾಟರಿ, ವೇಗದ ಚಾರ್ಜಿಂಗ್ ಇದೆ
ಜಿಸಿಬಿ ಟಫ್‌ಫೋನ್‌ಗೆ 300 ಯುರೋ, ಭಾರತದಲ್ಲಿ ಅಂದಾಜು 31,265ರೂ.