ಜಾರ್ಖಂಡ್‌ನ ರಾಂಚಿಯಿಂದ ಈ ವ್ಯಕ್ತಿ 24 ಗಂಟೆಗಳ ಅವಧಿಯಲ್ಲಿ 1,400 ಕಿ.ಮೀ ಪ್ರಯಾಣಿಸಿದ್ದಾರೆ

ಕಾರಣ, ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿರುವ ತನ್ನ corona +ve ಗೆಳೆಯನಿಗೆ ಆಕ್ಸಿಜನ್ ನೀಡಲು

ದೇವೇಂದ್ರ ಜಾರ್ಖಂಡ್ ಗ್ಯಾಸ್ ಪ್ಲಾಂಟ್ ಮಾಲೀಕ ರಾಕೇಶ್ ಸಂಪರ್ಕಿಸಿ, ಆಕ್ಸಿಜನ್ ಪಡೆದರು

ನಂತರ, ತಮ್ಮ ಪರಿಚಯಸ್ಥರಿಂದ ಕಾರನ್ನು ಪಡೆದು, 24 ಗಂಟೆಯಲ್ಲಿ UP ತಲುಪಿದ್ದಾರೆ