ವಿಭಿನ್ನ ವಿನ್ಯಾಸದ ಜುಮ್ಕಾಗಳು ಇಲ್ಲಿವೆ ನೋಡಿ
ಜುಮ್ಕಾಗಳು ಪ್ರತಿಯೊಂದು ಹೆಣ್ಣಿಗೂ ನೆಚ್ಚಿನ ಆಭರಣವಾಗಿದೆ.
ಸಾಂಪ್ರದಾಯಿಕ ವಿನ್ಯಾಸದ ಜುಮ್ಕಾಗಳು ಇತ್ತೀಚೆಗೆ ಭಾರೀ ಟ್ರೆಂಡ್ ಆಗುತ್ತಿರುವುದನ್ನು ಕಾಣಬಹುದು.
ಕುಂದನ್ ಜುಮ್ಕಾಗಳು ರಾಯಲ್ ಲುಕ್ ನೀಡುವುದರ ಜೊತೆಗೆ ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ.
ಮೀನಕರಿ ಜುಮ್ಕಾಗಳು ರೋಮಾಂಚಕ ಬಣ್ಣಗಳಿಂದಲೇ ಯಾವುದೇ ಬಟ್ಟೆಗಳಿಗೂ ಇದನ್ನು ಧರಿಸಬಹುದು.
ಮುತ್ತಿನ ಜುಮ್ಕಾಗಳು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದ್ದು, ನೀವಿದನ್ನು ವಿಶೇಷ ದಿನಗಳಲ್ಲಿ ಮಾತ್ರವಲ್ಲದೇ ಪ್ರತಿ ದಿನದ ಬಟ್ಟೆಗೂ ಧರಿಸಬಹುದು.
ಥ್ರೆಡ್ ಜುಮ್ಕಾಗಳು ಕಡಿಮೆ ಬೆಲೆಯ ಜೊತೆಗೆ ಸಾಕಷ್ಟು ಹಗುರವಾಗಿದ್ದು, ಆರಾಮವಾಗಿ ಧರಿಸಬಹುದಾಗಿದೆ.