ಇದೇ ತಿಂಗಳು ಲಾಂಚ್ ಆಗಲಿದೆ ಹೊಸ ಜಿಯೋ 5G ಫೋನ್

11 August 2023

Pic credit - Google

ಜಿಯೋದ ಬಹುನಿರೀಕ್ಷಿತ ಸ್ಮಾರ್ಟ್'ಫೋನ್ ಈ ತಿಂಗಳು ಬಿಡುಗಡೆ ಆಗಲಿದೆ

11 August 2023

Pic credit - Google

ರಿಲಯನ್ಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ 5G ಫೋನ್ ಬಿಡುಗಡೆ ಸಾಧ್ಯತೆ

11 August 2023

Pic credit - Google

ಭಾರತದ ಬಿಐಎಸ್ ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ

11 August 2023

Pic credit - Google

ಜಿಯೋ 5G ಫೋನಿನಲ್ಲಿ ಸ್ನಾಪ್‌ಡ್ರಾಗನ್ 480 ಪ್ಲಸ್ ಪ್ರೊಸೆಸರ್‌ ಇರಬಹುದು

11 August 2023

Pic credit - Google

ಇದು 4GB RAM ಅನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ

11 August 2023

Pic credit - Google

6.5-ಇಂಚಿನ HD+ LCD ಡಿಸ್ ಪ್ಲೇ, 90Hz ರಿಫ್ರೆಶ್'ರೇಟ್ ನೀಡಲಾಗಿದೆ

11 August 2023

Pic credit - Google

5,000mAh ಬ್ಯಾಟರಿ, 18W ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸಬಹುದು

11 August 2023

Pic credit - Google

ಜಿಯೋ 5G ಫೋನ್ ಬೆಲೆ 10,000 ರೂ. ಗಿಂತ ಕಡಿಮೆ ಇದೆಯಂತೆ

11 August 2023

Pic credit - Google