ಜಿಯೋ ಏರ್ ಫೈಬರ್ ಪ್ರಾರಂಭಕ್ಕೆ ಡೇಟ್ ಫಿಕ್ಸ್: ಯಾವಾಗ?

ರಿಲಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆಯ ವಾರ್ಷಿಕ ಮಹಾ ಸಭೆ ನಡೆಯುತ್ತಿದೆ

ಇದರಲ್ಲಿ ವೈರ್‌ಲೆಸ್ ಏರ್‌ಫೈಬರ್ ಇಂಟರ್ನೆಟ್ ಸೇವೆಯ ಲಭ್ಯತೆ ಬಗ್ಗೆ ತಿಳಿಸಲಾಗಿದೆ

ಬಹುನಿರೀಕ್ಷಿತ AirFiber ಸೇವೆಯು ಅಂತಿಮವಾಗಿ ಮುಂದಿನ ತಿಂಗಳು ಲೈವ್ ಆಗಲಿದೆ

ಭಾರತದಲ್ಲಿ ಗಣೇಶ ಚತುರ್ಥಿ ಹಬ್ಬದ ದಿನದಂದು ಸೆ. 19ಕ್ಕೆ AirFiber ಪ್ರಾರಂಭವಾಗಲಿದೆ

ಸ್ವತಃ RIL ಅಧ್ಯಕ್ಷ ಮುಕೇಶ್ ಅಂಬಾನಿ ಈ ಬಗ್ಗೆ ದೃಢಪಡಿಸಿದ್ದಾರೆ

ಮನೆಯಲ್ಲಿ ಅತಿವೇಗದ 5ಜಿ Wi-Fi ಇಂಟರ್ನೆಟ್ ಅನ್ನು ಇದು ನೀಡುತ್ತದೆ

JioFiber ರೂಟರ್ 1.09Gbps ವೇಗದ ಇಂಟರ್ನೆಟ್ ವೇಗವನ್ನು ನೀಡುತ್ತದಂತೆ

ಆರಂಭದಲ್ಲಿ ಇದು ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪ್ರಾರಂಭವಾಗಲಿದೆ