ಹೊಸ ವರ್ಷಕ್ಕೆ ಶಾಕ್ ನೀಡಲು ಮುಂದಾದ ಟೆಲಿಕಾಂ ಸಂಸ್ಥೆ

ಜಿಯೋ-ಏರ್ಟೆಲ್ ಬಳಕೆದಾರರಿಗೆ ಕಾದಿದೆ ಬೆಲೆ ಏರಿಕೆ ಬಿಸಿ

ಪ್ರಸಿದ್ಧ ಯೋಜನೆಗಳ ಟಾರೀಫ್ ಶುಲ್ಕ ಹೆಚ್ಚಳ ಸಾಧ್ಯತೆ

ಮುಂದಿನ 3 ವರ್ಷಗಳಲ್ಲಿ ಶೇ.10 ಹೆಚ್ಚಳ ಘೋಷಿಸುವ ನಿರೀಕ್ಷೆ

ಏರ್ಟೆಲ್ ಈಗಾಗಲೇ ಅಗ್ಗದ ಯೋಜನೆ ತೆಗೆದುಹಾಕುತ್ತಿದೆ

5G ಸೇವೆ ಕೂಡ ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣ

ಈಗಾಗಲೇ ಲಾಸ್'ನಲ್ಲಿದೆ ವೊಡಾಫೋನ್ ಐಡಿಯಾ, BSNL