ಜಿಯೋದಿಂದ ಹೊಸ 750 ರೂ. ಪ್ಲಾನ್ ಬಿಡುಗಡೆ.

90 ದಿನಗಳ ವ್ಯಾಲಿಡಿಟಿ, ದಿನಕ್ಕೆ 2GB ಉಚಿತ ಡೇಟಾ.

ಅನಿಯಮಿತ ಕರೆ, ದಿನಕ್ಕೆ 100 SMS ಉಚಿತ.

ಜಿಯೋದ 666 ರೂ. ಪ್ರಿಪೇಯ್ಡ್ ಪ್ಲಾನ್.

84 ದಿನಗಳ ವ್ಯಾಲಿಡಿಟಿ, ದಿನಕ್ಕೆ 1.5GB ಉಚಿತ ಡೇಟಾ.

ಅನಿಯಮಿತ ಕರೆ, ದಿನಕ್ಕೆ 100 SMS ಉಚಿತ.