ಯಾವ ಕಾಯಿಲೆಗೆ ಯಾವ ಜ್ಯೂಸ್ ಬೆಸ್ಟ್

19-9-2023

ಅಲ್ಸರ್ ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ನೀವು  ಹುಳಿಯುಳ್ಳ ಹಣ್ಣು ತೆಗೆದುಕೊಳ್ಳಬಾರದು. ಈ ಸಮಸ್ಯೆಗೆ 450ml ಕ್ಯಾಬೀಜ್ ಜ್ಯೂಸ್ ಉಪಕಾರಿ.

ಅಲ್ಸರ್ ಗಡ್ಡೆ

ಒಂದು ಕಪ್ ಬಿಸಿ ನೀರಿನಲ್ಲಿ ಅರ್ಧ ನಿಂಬೆಹಣ್ಣು ಹಿಂಡಿ ಒಂದು ಟೀ ಚಮಚ ಜೇನು ತುಪ್ಪ ಹಾಕಿ ಕಲಕಿ ದಿನಕ್ಕೆ 3 ಸಲ ಕುಡಿಯಬೇಕು.

ಜ್ವರ

ಹಸಿ ಶುಂಠಿಯನ್ನು ಹಲ್ಲಿನಿಂದ ಕಚ್ಚಿ ಅದರ ರಸವನ್ನು ನುಂಗುತ್ತಾ ಹೋಗಬೇಕು.

ತಲೆ ನೋವು

ಕ್ಯಾಬೇಜ್ ಅಥವಾ ಆಲೂಗಡ್ಡೆ ಜ್ಯೂಸನ್ನು ತಪ್ಪದೆ 30 ದಿನ ಕುಡಿಯಬೇಕು.

ಜಾಯಿಂಟ್ ಪೇನ್

ರಕ್ತ ಶುದ್ಧೀಕರಿಸಲು ಬೀಟ್ ರೂಟ್ ಅಥವಾ ಹಾಗಲಕಾಯಿ ಜ್ಯೂಸ್ ಉಪಕಾರಿ.

ರಕ್ತ ಶುದ್ಧೀಕರಣ 

ಕ್ಯಾನ್ಸರ್​ ಇರುವವರು ಪ್ರತಿ ದಿನ ಗೋಧಿ ಸಸಿ+ಕ್ಯಾರೆಟ್ ಜ್ಯೂಸ್ ಕುಡಿದರೆ ಸಹಕಾರಿ

ಕ್ಯಾನ್ಸರ್

ದಾಳಿಂಬೆ ಅಥವಾ ಪೈನಾಪಲ್ ಜ್ಯೂಸ್ ಅಥವಾ ಸೋರೆಕಾಯಿ + ಪುದೀನಾ ಜ್ಯೂಸ್

ಹೃದಯ ತೊಂದರೆ

ಬಿಸಿ ನೀರಿನಲ್ಲಿ ಹಸಿ ಶುಂಠಿ ಹಾಕಿ ಜ್ಯೂಸ್ ಮಾಡಿ ಕುಡಿದರೆ ಸೀತ, ನೆಗಡಿ ಕಡಿಮೆಯಾಗುತ್ತೆ.

ಸೀತ, ನೆಗಡಿ